ದೇಶದಲ್ಲಿ ಅತ್ಯಂತ ಹೆಚ್ಚು ವೃದ್ಧರಿರುವ ರಾಜ್ಯ ಕೇರಳ. ಶೇ. 16.5ರಷ್ಟು ವೃದ್ಧರು ಕೇರಳವೊಂದರಲ್ಲಿಯೇ ಇದ್ದಾರೆ. ನಂತರದ ರಾಜ್ಯಗಳೆಂದರೆ, ತಮಿಳ್ನಾಡು (ಶೇ.13.6), ಹಿಮಾಚಲ ಪ್ರದೇಶ (ಶೇ. 13.1), ಪಂಜಾಬ್…