ವರದಿ: ಸಂದೇಶ್ ಶೆಟ್ಟಿ ಆಜ್ರಿ ಉಡುಪಿ: ಕುಂದಾಪುರ ತಾಲೂಕಿನ ಹೊಸಂಗಡಿಯ ಕೆಪಿಸಿ ಉದ್ಯೋಗಿ ಕೆ. ರಾಮಸ್ವಾಮಿ ಮಗಳು ಪ್ರಿಯಾ ಎಂ.ಆರ್. ನಾಯಿ ಮರಿಗೆ ನಡೆಯಲು ಅನುಕೂಲವಾಗುವಂತೆ ಮಾಡಿ…