75th Independence Day
- ಜಿಲ್ಲಾ ಸುದ್ದಿ
ಮಣ್ಣಿನಲ್ಲಿ ಸೇರಿಸಿ ನೀರು ಹಾಕಿದ್ರೆ ಸಸಿಯಾಗುತ್ತೆ; ಕೈ-ಶರ್ಟ್ನಲ್ಲಿ ಹಾಕಿಕೊಂಡ್ರೆ ಧ್ವಜವಾಗುತ್ತೆ: ಸೀಡ್ ಪೇಪರ್ ಧ್ವಜದ ವೈಶಿಷ್ಟ್ಯ!
ಧಾರವಾಡ: ಅಗಸ್ಟ್ 15, ಜನೆವರಿ 26 ಬಂದ್ರೆ ಸಾಕು ಎಲ್ಲಿ ನೋಡಿದರೂ ರಾಷ್ಟ್ರ ಧ್ವಜದ ಕಲರವ ಜೋರಾಗಿರುತ್ತಿದೆ. ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪ್ರತಿಯೊಬ್ಬರ ಕೈಯಲ್ಲಿ ಅಂದೊಂದಿನ…
Read More » - ರಾಷ್ಟ್ರೀಯ
ಸಂಸತ್ತು, ವಿಧಾನಸಭೆಗಳಲ್ಲಿ ಗುಣಮಟ್ಟದ ಚರ್ಚೆಗಳಾಗುತ್ತಿಲ್ಲ: ಸಿಜೆಐ ರಮಣ ವಿಷಾದ
ನವದೆಹಲಿ : ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಗುಣಮಟ್ಟದ ಚರ್ಚೆ ಕೊರತೆಯಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ವಿಷಾದ ವ್ಯಕ್ತಪಡಿಸಿದ್ದಾರೆ. ಸುಪ್ರೀಂಕೋರ್ಟ್ನ ಬಾರ್ ಅಸೋಸಿಯೇಷನ್,…
Read More » - ಜಿಲ್ಲಾ ಸುದ್ದಿ
ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಕಾಪಿಡುವ ಜವಾಬ್ದಾರಿ ನಮ್ಮ ಮೇಲಿದೆ: ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ
ದೇವನಹಳ್ಳಿ: ಭಾರತ ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿ ಪಡೆದು 75 ವರ್ಷಗಳು ಕಳೆದಿದೆ ಇದಕ್ಕಾಗಿ ನಮ್ಮ ಹಿರಿಯರು ತಮ್ಮ ಬದುಕನ್ನು ಪಣಕ್ಕಿಟ್ಟು ಹೋರಾಡಿ ರಕ್ತ ಬಸಿದಿದ್ದಾರೆ ಅದರ ಫಲವನ್ನು…
Read More » - ಜಿಲ್ಲಾ ಸುದ್ದಿ
ಮೈಸೂರಿನಲ್ಲಿ ಸದ್ಯದಲ್ಲೇ ಡಿಜಿಟಲ್ ಎಕಾನಮಿ ಮಿಷನ್ ಕಚೇರಿ ಪ್ರಾರಂಭ: ಸಚಿವ ಎಸ್ ಟಿ ಸೋಮಶೇಖರ್
ಮೈಸೂರು: ಇರುವಲ್ಲಿಂದಲೇ ಕೆಲಸ ಎಂಬುದು ಹೆಚ್ಚು ಪ್ರವರ್ಧನಮಾನಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಶೀಘ್ರವೇ ಮೈಸೂರಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಕಚೇರಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ…
Read More » - ಜಿಲ್ಲಾ ಸುದ್ದಿ
ಸಾವರ್ಕರ್ ಗೆ ಕಾಂಗ್ರೆಸ್ ಯಾವತ್ತೂ ಗೌರವ ಕೊಟ್ಟಿಲ್ಲ: ಸಚಿವ ಸುನೀಲ್ ಕುಮಾರ್
ಉಡುಪಿ : ಸಾವರ್ಕರ್ ಗೆ ಕಾಂಗ್ರೆಸ್ ಯಾವತ್ತೂ ಗೌರವ ಕೊಟ್ಟಿಲ್ಲ. ಕಾಂಗ್ರೆಸ್ ನ ಮರಿಮೊಮ್ಮಕ್ಕಳು ಕೂಡ ಅವರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ವಿ ಸುನೀಲ್…
Read More » - ಜಿಲ್ಲಾ ಸುದ್ದಿ
ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ ಕರಪತ್ರ ಹಂಚುತ್ತಿದ್ದ ಕಾರ್ಯಕರ್ತರ ಬಂಧನ
ಮೈಸೂರು: ಎಪ್ಪತ್ತೈದನೆಯ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದ ನಡುವೆ ಭಾನುವಾರ ಮೈಸೂರಿನಲ್ಲಿ ನಾನಾ ಸಂಘಟನೆಗಳ ಕಾರ್ಯಕರ್ತರು ಯಾರಿಗೆ ಬಂತು ಎಲ್ಲಿಗೆ ಬಂತು 47 ರ ಸ್ವಾತಂತ್ರ್ಯ ಎಂದು ಬರೆದಿದ್ದ…
Read More » - ಜಿಲ್ಲಾ ಸುದ್ದಿ
ಮಹೇಶ್ವರಿ ಅಂಧ ಶಾಲೆಯಲ್ಲಿ ಸ್ವಾತಂತ್ರ್ಯದಿನಾಚರಣೆಯಲ್ಲಿ ಬಾಗಿಯಾದ ಬಾಲಾಜಿ ಮೀಡಿಯಾ ಗ್ರೂಪ್ ನಿರ್ದೇಶಕಿ ಹರಿಶ್ರೀ ಮೆಹ್ತಾ
ಬೆಳಗಾವಿ : ನಗರದ ಮಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಬೆಳಗಾವಿಯಲ್ಲಿ ಇಂದು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಮುಖ್ಯ ಅತಿಥಿಯಾಗಿ ಬಾಲಾಜಿ ಮೀಡಿಯಾ ಗ್ರೂಪ್…
Read More » - ಜಿಲ್ಲಾ ಸುದ್ದಿ
ರಾಷ್ಟ್ರಪತಿ ಪೊಲೀಸ್ ಪದಕ ಪಡೆದ ರಾಜಪ್ಪಕುಮಾರ್ಗೆ ಅಭಿನಂದನಾ ಪತ್ರ
ಚಿಕ್ಕಮಗಳೂರು: ಅತ್ಯುತ್ತಮ ಸೇವೆ ಸಲ್ಲಿಸಿ ರಾಷ್ಟ್ರಪತಿ ಪೊಲೀಸ್ ಪದಕ ಪಡೆದ ರಾಜಪ್ಪಕುಮಾರ್ ಅವರಿಗೆ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 75ನೇ ಸ್ವಾತಂತ್ರ್ಯೋತ್ಸವದಲ್ಲಿ ಗೃಹ…
Read More » - ಜಿಲ್ಲಾ ಸುದ್ದಿ
ಸ್ವಾತಂತ್ರ್ಯದ ಅನುಭವ ಪ್ರತಿಯೊಬ್ಬ ದೇಶವಾಸಿಗಳಿಗೂ ಬರುವಂತಾಗಲಿ: ಸಚಿವ ಎಸ್. ಅಂಗಾರ
ಮಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ದೇಶವಾಸಿಗಳಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯದ ಅನುಭವ ಉಂಟಾಗಿದೆಯೇ ಎಂಬುದು ಪ್ರಶ್ನೆಯಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ವಿಷಾದ…
Read More »

