Breaking Newsಇತರ ಕ್ರೀಡೆಕ್ರೀಡೆ
ರವಿ, ದೀಪಕ್ ಕುಸ್ತಿಯಲ್ಲಿ ಸೆಮಿಫೈನಲ್ಗೆ

ಟೋಕಿಯೋ: ಏಷ್ಯನ್ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿರುವ ರವಿಕುಮಾರ್ ದಹಿಯಾ ಮತ್ತು ದೀಪಕ್ ಪೂನಿಯಾ ಪುರುಷರ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಸೆಮಿ ಫೈನಲ್ ತಲುಪಿದ್ದು ಪದಕದ ಭರವಸೆ ಮೂಡಿಸಿದ್ದಾರೆ.
ರವಿಕುಮಾರ್ 57 ಕೆಜಿ ವಿಭಾಗದಲ್ಲಿ ಜಯ ಗಳಿಸಿದರೆ ದೀಪಕ್ ಪೂನಿಯಾ ಚೀನಾದ ಜುಹೇನ್ ಲಿನ್ ವಿರುದ್ಧ 6-3 ಅಂತರದಲ್ಲಿ ವಿಜಯಶಾಲಿಯಾದರು.
