Latestಚರ್ಚೆವಿಡಿಯೋಗಳುಸಿನಿಮಾಸೆಲೆಬ್ರಿಟಿ

ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ | ಈ ನಟರು ಬದುಕಿನಲ್ಲೂ ನಾಯಕರಲ್ಲ

ದರ್ಶನ್ ಅವರ 25 ಕೋಟಿ ಹಣ ಹೊಡೆಯಲು ಯತ್ನ ನಡೆಸಿದ ಆರೋಪ,,,ಇದೊಂದು ಪತ್ತೆದಾರಿ ಕಥೆ,,, ಯಾರು ಯಾರಿಗೆ ಮೋಸ ಮಾಡಲು ಹೊರಟಿದ್ದರು ಎಂಬುದು ನಿಗೂಢ,,, ಮೂರು ದಿನಗಳ ಕಾಲ ಎಲ್ಲ ರೀತಿಯ ಬೆಳವಣಿಗೆಗಳೂ ನಡೆದವು… ನಂತರ ಉಮಾಪತಿ ದರ್ಶನ್ ಒಂದಾದರು,, ಆಗ ಹೊರಗೆ ಬಂದವರು ಚಿತ್ರ ಸಾಹಿತಿ ನಾಗೆಂದ್ರ ಪ್ರಸಾದ್ ಮತ್ತು ಅವರ ಸ್ನೇಹಿತ. ಇವರದು ಇನ್ನೊಂದು ಕಟ್ಟು ಕಥೆಯಂತಹ ಕಥೆ,,, ಒಟ್ಟಿನಲ್ಲಿ ಈ ಚಿತ್ರನಟರು ಮಂಗ ಮಾಡಿದ್ದು ಮಾಧ್ಯಮವನ್ನ,,,ಮೂರು ದಿನಗಳ ಕಾಲ ಇದೇ ಕಥೆ ಹೇಳಿದ ಟಿವಿ ವಾಹಿನಗಳನ್ನ,,, ಈ ನಟರು ಬದುಕಿನಲ್ಲೂ ನಾಯಕರಲ್ಲ,,, ಸುದ್ದಿ ವಿಶ್ಲೇಷಣೆ ಶಶಿಧರ್ ಭಟ್

Spread the love

Related Articles

Leave a Reply

Your email address will not be published. Required fields are marked *

Back to top button