ಚಿಕ್ಕಮಗಳೂರುಜಿಲ್ಲಾ ಸುದ್ದಿ
ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ಪುಟ್ಟ ಬಾಲಕ ಭುವನ್ ಸೇರ್ಪಡೆ

ಚಿಕ್ಕಮಗಳೂರು : ಇಂಡಿಯನ್ ಬುಕ್ ಆಫ್ ರೆಕಾರ್ಡ್ 2021ರ ದಾಖಲೆಗೆ ಚಿಕ್ಕಮಗಳೂರಿನ 3 ವರ್ಷದ ಬಾಲಕ ಭುವನ್ ಸೇರ್ಪಡೆಯಾಗಿದ್ದಾನೆ.
ಕನ್ನಡ, ಹಿಂದಿ, ಇಂಗ್ಲೀಷ್ ಸಂಖ್ಯೆಗಳು, ತಿಂಗಳು, ಕಾಗುಣಿತ, ಇಂಗ್ಲೀಷ್ ವರ್ಣಮಾಲೆ, ಜ್ಞಾನಪೀಠ ಪ್ರಶಸ್ತಿ ವಿಜೇತರು, ಐತಿಹಾಸಿಕ ಸ್ಥಳಗಳು, ರಾಷ್ಟ್ರಧ್ವಜ ಚಿಹ್ನೆಗಳು, ಕನ್ನಡ, ಇಂಗ್ಲೀಷ್ ಭಾಷಾಂತರ ಸಹಿತ ಸಾಕಷ್ಟು ಜ್ಞಾನವನ್ನು ಹೊಂದಿದ್ದಾನೆ.
ವಯಸ್ಸಿಗೆ ಮೀರಿ ಸಂಪಾದಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಸೇರಿ ಕೀರ್ತಿಗೆ ಪಾತ್ರವಾಗಿದ್ದಾನೆ. ಭುವನ ತಾಲೂಕಿನ ಗೌಡನಹಳ್ಳಿಯ ಶಿವ ಮತ್ತು ದೀಪಿಕಾ ದಂಪತಿಯ ಪುತ್ರ.




