Latestವಾಸ್ತು

ಮನೆಯಲ್ಲಿ ನೆಮ್ಮದಿ ನೆಲೆಸಲು ವಾಸ್ತು ಶಾಸ್ತ್ರದಲ್ಲಿದೆ ಪರಿಹಾರ

ಮನೆಯಲ್ಲಿ ಶಾಂತಿ, ನೆಮ್ಮದಿ ಜೊತೆಗೆ ಅದೃಷ್ಟ ನೆಲೆಸಲು ನೀವು ವಾಸ್ತುವಿನ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕು. ಆ ಮೂಲಕ ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ. ಆದರೆ ವಾಸ್ತು ಕೆಟ್ಟರೆ ಎಲ್ಲವೂ ಕೆಟ್ಟದಾಗಿರುತ್ತದೆ.
ಈ ಸಮಯದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂದು ಮೊದಲು ತಿಳಿದಕೊಳ್ಳಬಹುದಾದ ವಿಚಾರ.

  1. ಮನೆಯ ನೈರುತ್ಯ ಕೋನದಲ್ಲಿ ಭಾರವಾದ ವಸ್ತುವನ್ನು ಇರಿಸಬೇಕು. ಏಕೆಂದರೆ ಶಕ್ತಿಯ ಸಂಚಯ ಇದೇ ಕೋನದಲ್ಲಾಗುತ್ತದೆ.
  2. ಮನೆಯ ಅನ್ಯ ಬಾಗಿಲುಗಳಿಗಿಂತ ಅಡಿಗೆ ಮನೆಯ ಬಾಗಿಲು ದೊಡ್ಡದಿದ್ದರೆ ಮನೆಯ ಸದಸ್ಯರ ಸಮಯ ಹಾಗೂ ಧನ , ಆಹಾರ-ಪಾನೀಯ ಸೇವೆಯಲ್ಲಿರಬೇಕು.
  3. ಮನೆಯ ಮುಖ್ಯದ್ವಾರದ ಮೇಲೆ ದರ್ಪಣವನ್ನು ಇರಿಸಬಾರದು
    4 ಅಡುಗೆ ಸಿದ್ದಪಡಿಸುವ ಸಮಯ ಗೃಹಿಣಿಯ ಮುಖಪೂರ್ವ ದಿಕ್ಕಿಗೆ ಹಾಗೂ ಅಡುಗೆ ಕೆಲಸದವರು ಅಡುಗೆ ಮಾಡುತ್ತಿದ್ದರೆ ಆತನ ಮುಖ ಉತ್ತರ ದಿಕ್ಕಿನಲ್ಲಿರುವುದು ಶ್ರೇಷ್ಠ
    4.ಮನೆಯ ಈಶಾನ್ಯ ಕೋನದಲ್ಲಿ ಒಂದು ಚಿಕ್ಕ ಪೂಜಾ ಸ್ಥಾನ ನಿರ್ಮಿಸಬೇಕು.
  4. ಮನೆಯ ಮಧ್ಯ ಭಾಗದಲ್ಲಿ ಅಥವಾ ಬ್ರಹ್ಮ ಸ್ಥಳದಲ್ಲಿ ಏನಾದ್ರೂ ದೋಷವಿದ್ದರೆ ಆ ಭಾಗದಲ್ಲಿ ಒಂದು ಕ್ರಿಸ್ಟಲ್ ಇರಿಸಬೇಕು.
    6.ಒಂದು ವೇಳೆ ಮನೆಯಲ್ಲಿ ಸೂರ್ಯಮ ಕಿರಣ ಹಾಗೂ ವಾಯುವಿನ ಪ್ರವೇಶ ಆಗದಿದ್ದರೆ ಅಶುಭವಾಗುತ್ತದೆ. ಆದ್ದರಿಂದ ವಾಸ್ತು ಶಾಸ್ತ್ರದ ಪ್ರಕಾರ ಕಿಟಕಿ-ಬಾಗಿಲುಗಳನ್ನು ತೆರೆದಿರಿಸಬೇಕು
Spread the love

Related Articles

Leave a Reply

Your email address will not be published. Required fields are marked *

Back to top button