Breaking NewsLatestಜ್ಯೋತಿಷ್ಯವಾಸ್ತು

ನಿದ್ರಾಹೀನತೆಗೆ ವಾಸ್ತು ಶಾಸ್ತ್ರದಲ್ಲಿದೆ ಮದ್ದು

ನಿದ್ರಾಹೀನತೆ ಸತತವಾಗಿ ನಿದ್ರೆ ಇಲ್ಲದಿರುವ ತೊಂದರೆಯಾಗಿದ್ದು, ಇದರಿಂದ ನಿದ್ರಾ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸುಮುರಿಸು ಮತ್ತು ಕೆಲವೊಮ್ಮೆ ಖಿನ್ನತೆ ಉಂಟಾಗಬಹುದು. ನಿದ್ರಾಹೀನತೆ ಅಲ್ಪಕಾಲಿಕ, ದೀರ್ಘಕಾಲೀಕವಾಗಿ ಕಾಡಬಹುದು. ಇದಕ್ಕೆ ಕೆಲ ಪರಿಹಾರಗಳು ಇಲ್ಲಿದೆ.

  1. ನಿದ್ರಾ ಹೀನತೆಯ ತೊಂದರೆಯಿದ್ದರೆ ಅಥವಾ ದು:ಸ್ವಪ್ನಗಳ ಪರಿಣಾಮ ನಿದ್ರೆ ಕೆಡುತ್ತಿದ್ದರೆ, ಮಹೆಂದಿಯ ಪುಪ್ಪವನ್ನು ತಲೆಯ ಕಡೆ ಇರಿಸಿಕೊಂಡು ಮಲಗಬೇಕು.
  2. ನಿದ್ರೆಗೆ ಹೋಗುವ ಸಮಯ ತಲೆಯ ದಿಶೆಯಲ್ಲಿ ಕರ್ಪೂರವನ್ನು ಉರಿಸಿ, ಕೈ-ಕಾಲು ತೊಳೆದುಕೊಂಡು, ಒಂದು ಬಾರಿ ಗಾಯಿತ್ರಿ ಮಂತ್ರವನ್ನು ಜಪಿಸಬೇಕು
  3. ನಿದ್ರಾ ಹೀನತೆಯ ತೊಂದರೆಯನ್ನು ದೂರಗೊಳಿಸಲು ಅಖಂಡವಾದ ಲೋಹದ ಉಂಗುರ ಧರಿಸಬೇಕು
  4. ನಿದ್ರಾಹೀನತೆಯ ತೊಂದರೆಯನ್ನು ದೂರಗೊಳಿಸಲು ಶಯನದ ವ್ಯವಸ್ಥೆಯನ್ನು ಮನೆಯ ಉತ್ತರ ಭಾಗದ ಕೋಣೆಯಲ್ಲಿ ಮಾಡಿಕೊಳ್ಳಬೇಕು.
Spread the love

Related Articles

Leave a Reply

Your email address will not be published. Required fields are marked *

Back to top button