Breaking NewsLatestಜಿಲ್ಲಾ ಸುದ್ದಿಬೆಂಗಳೂರುರಾಜ್ಯರಾಷ್ಟ್ರೀಯಲೈಫ್ ಸ್ಟೈಲ್ವಾಣಿಜ್ಯಸುದ್ದಿಸೌಂದರ್ಯ

ಇಂದಿನ ಚಿನ್ನದ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ?

ಬೆಂಗಳೂರು : ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ಬೆಲೆ, ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಹೀಗಾಗಿ ಶುಭಕಾರ್ಯಗಳ ಸೀಸನ್‌ ಶುರುವಾದ ನಂತರ ಸಹಜವಾಗಿಯೇ ಬಂಗಾರ ಪ್ರಿಯರು ಬೆಲೆ ಇಳಿಕೆಗಾಗಿ ಕಾಯುತ್ತಿದ್ದಾರೆ. ಆದರೆ ಚಿನ್ನ ಖರೀದಿಸುವವರಿಗೆ ಇಂದು ಬೇಸರವಾಗಿದ್ದು, ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದೆ.

ಮಾರ್ಚ್ 24 (ಇಂದು) ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ (Gold Price) ₹4,795 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹47,950 ಆಗಿದೆ. 

ಇನ್ನು ಯಾವ ಯಾವ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ ಅಂತ ನೋಡೋದಾದ್ರೆ

ಬೆಂಗಳೂರು 22 ಕ್ಯಾರೆಟ್ ಚಿನ್ನಕ್ಕೆ ₹47,950

ಬೆಂಗಳೂರು 24 ಕ್ಯಾರೆಟ್ ಚಿನ್ನಕ್ಕೆ ₹52,310

ದೆಹಲಿ 22 ಕ್ಯಾರೆಟ್ ಚಿನ್ನಕ್ಕೆ ₹47,950  

ದೆಹಲಿ 24 ಕ್ಯಾರೆಟ್ ಚಿನ್ನಕ್ಕೆ  ₹52,310

ಹೈದರಾಬಾದ್ 22 ಕ್ಯಾರೆಟ್ ಚಿನ್ನಕ್ಕೆ  ₹47,950  

ಹೈದರಾಬಾದ್ 24 ಕ್ಯಾರೆಟ್ ಚಿನ್ನಕ್ಕೆ   ₹52,310

ಮುಂಬೈ 22 ಕ್ಯಾರೆಟ್ ಚಿನ್ನಕ್ಕೆ ₹47,950  

ಮುಂಬೈ 24 ಕ್ಯಾರೆಟ್ ಚಿನ್ನಕ್ಕೆ ₹52,310

ಚೆನ್ನೈ 22 ಕ್ಯಾರೆಟ್ ಚಿನ್ನಕ್ಕೆ ₹48,310

ಚೆನೈ 24 ಕ್ಯಾರೆಟ್ ಚಿನ್ನಕ್ಕೆ ₹52,700

ಕೋಲ್ಕತ್ತಾ22 ಕ್ಯಾರೆಟ್ ಚಿನ್ನಕ್ಕೆ ₹47,950

ಕೋಲ್ಕತ್ತಾ 24 ಕ್ಯಾರೆಟ್ ಚಿನ್ನಕ್ಕೆ ₹52,310

ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹5,231 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹52,310 ಆಗಿದೆ. 

ಇಂದು ಬೆಳ್ಳಿ ದರ ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹685 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹68,500 ಆಗಿದೆ. ಮಾರ್ಚ್  23ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹47,350 ಮತ್ತು 1 ಕೆಜಿಗೆ ₹67,600 ನಲ್ಲಿ ಕೊನೆಗೊಂಡಿದ್ದವು.

pic credit: shuttershock.com

Spread the love

Related Articles

Leave a Reply

Your email address will not be published. Required fields are marked *

Back to top button