Breaking NewsLatestರಾಷ್ಟ್ರೀಯ
ವಿಶ್ವ ದಾಖಲೆ ಬರೆದ ಉಜ್ಜಿಯಿನಿ ದೀಪೋತ್ಸವ

ಮಧ್ಯಪ್ರದೇಶದ ಉಜ್ಜಯಿನಿ ಶಿವಜ್ಯೋತಿ ಅರ್ಪಣಂ ಮಹೋತ್ಸವು ವಿಶ್ವ ದಾಖಲೆ ಬರೆದಿದೆ.
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಉಜ್ಜಿಯಿನಿಯಲ್ಲಿ 11.71 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆ ಸಾಕ್ಷಿಯಾಗಿದೆ.
ಈ ದೀಪೋತ್ಸವದಲ್ಲಿ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕೂಡ ಭಾಗಿಯಾಗಿದ್ದರು. ಇನ್ನು ಸಾವಿರಾರೂ ಶಿವನ ಭಕ್ತರು ದೀಪೋತ್ಸವದಲ್ಲಿ ಭಾಗಿಯಾಗಿ ದೀಪ ಹಚ್ಚಿದರು.
