Breaking NewsLatestರಾಜ್ಯರಾಷ್ಟ್ರೀಯ
ಮೇವು ಹಗರಣ: ಲಾಲೂ ಪ್ರಸಾದ್ ಯಾದವ್ ಗೆ 5 ವರ್ಷ ಜೈಲು ಶಿಕ್ಷೆ

ನವದೆಹಲಿ: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಫೆ. 15 ರಂದು ಸಿಬಿಐನ ವಿಶೇಷ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಿತ್ತು. ಮೇವು ಹಗರಣದ ಐದನೇ ಕೇಸ್ ನಲ್ಲಿಯೂ ಲಾಲೂ ಪ್ರಸಾದ್ ಯಾದವ್ ಅಪರಾಧಿಯಾಗಿದ್ದು, ಒಟ್ಟು 75 ಆರೋಪಿಗಳು ತಪ್ಪಿಸ್ಥರು ಎಂದು ಕೋರ್ಟ್ ಹೇಳಿತ್ತು.
