Latestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯರಾಷ್ಟ್ರೀಯಸುದ್ದಿ

ಜ.30 ಆಕಾಶವಾಣಿಯಲ್ಲಿ ಮೋದಿ ಮನ್ ಕಿ ಬಾತ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಜನಪ್ರಿಯ ಕಾರ್ಯಕ್ರಮ ಆಕಾಶವಾಣಿಯ ಮನ್ ಕಿ ಬಾತ್ ಇದೇ  30 ರಂದು ಬಿತ್ತರವಾಗಲಿದೆ. ಆಕಾಶವಾಣಿ ಮೂಲಕ ದೇಶ-ವಿದೇಶಗಳ ಜನತೆಯ ಜೊತೆ  ಪ್ರಧಾನಿ ನರೇಂದ್ರ ಮೋದಿ ತಮ್ಮ ಚಿಂತನೆ ಹಂಚಿಕೊಳ್ಳಲಿದ್ದಾರೆ.

 ಸಾರ್ವಜನಿಕರು ಮೂಲಕ ನಮೋ ಆ್ಯಪ್ ಮೂಲಕ ಸಂದೇಶ  ಕಳುಹಿಸಬಹುದಾಗಿದೆ. ಕನ್ನಡವಲ್ಲದೆ ದೂರವಾಣಿ ಕರೆಗಳ ಮೂಲಕ ಧ್ವನಿ ಸಂದೇಶಗಳನ್ನು ರವಾನಿಸಬಹುದಾಗಿದೆ.

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರ ಕಳೆದ 7 ವರ್ಷಗಳಿಂದಲೂ ಆಕಾಶವಾಣಿಯಲ್ಲಿ ತಿಂಗಳ 4ನೇ ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶದ ಜನತೆಯೊಂದಿಗೆ  ತಮ್ಮ ಚಿಂತನೆ ಹಂಚಿಕೊಳ್ಳುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button