Breaking NewsLatestಮೆಟ್ರೋರಾಜ್ಯಸುದ್ದಿ

Karnataka 2nd PUC Exams 2022: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದೆ. ಈ ನಡುವೆಯೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪಿಯು ಬೋರ್ಡ್ ಬಿಡುಗಡೆ ಮಾಡಿದೆ.

ಏಪ್ರಿಲ್ -16 ರಿಂದ ಮೇ 4ರವರೆಗೆ ಪರೀಕ್ಷೆ ನಿಗದಿಪಡಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆ ದಿನಾಂಕ ಫೆಬ್ರವರಿ-17 ರಿಂದ ಮಾರ್ಚ್ -23 ರವರೆಗೆ ನಡೆಯಲಿದೆ.ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಾರ್ಚ್ -14 ರಿಂದ ಮಾರ್ಚ್ 25ರವರೆಗೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

ಏಪ್ರಿಲ್ -16 ರಂದು ಗಣಿತ, ಶಿಕ್ಷಣ ಶಾಸ್ತ್ರ, ಮೂಲ ಗಣಿತ

ಏಪ್ರಿಲ್ – 18 ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಏಪ್ರಿಲ್ – 19 ರಂದು ಮಾಹಿತಿ ತಂತ್ರಜ್ಞಾನ

ಏಪ್ರಿಲ್ – 20 ರಂದು ಇತಿಹಾಸ, ಭೌತಶಾಸ್ರ್ತ

ಏಪ್ರಿಲ್ -21 ರಂದು ದ್ವಿತೀಯ ಭಾಷೆ

ಏಪ್ರಿಲ್ -22 ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಏಪ್ರಿಲ್ -23 ರಂದು ರಾಸಾಯನಶಾಸ್ತ್ರ

ಏಪ್ರಿಲ್ -25 ರಂದು ಅರ್ಥಶಾಸ್ರ್ತ

ಏಪ್ರಿಲ್ -26 ರಂದು ಹಿಂದಿ

ಏಪ್ರಿಲ್-28 ರಂದು ಐಚ್ಛಿಕ ಕನ್ನಡ, ಅಕೌಂಟ್ಸ್ , ಭೂವಿಜ್ಞಾನ

ಏಪ್ರಿಲ್- 29 ರಂದು ಕನ್ನಡ

ಏಪ್ರಿಲ್- 30 ರಂದು ಸಮಾಜಶಾಸ್ತ್ರ, ಕಂಪ್ಯೂಟರ್ ಸೈನ್ಸ್ , ಎಲೆಕ್ಟ್ರಾನಿಕ್ಸ್

ಮೇ-02 ಭೂಗೋಳಶಾಸ್ತ್ರ

ಮೇ-04 ಇಂಗ್ಲಿಷ್

Spread the love

Related Articles

Leave a Reply

Your email address will not be published. Required fields are marked *

Back to top button