Latestಮನರಂಜನೆಸಿನಿಮಾಸೆಲೆಬ್ರಿಟಿ

ಮುಗಿಯದ ಸಿದ್ಧಾರ್ಥ್, ಸೈನಾ ಟ್ವೀಟ್ ವಾರ್ : ನಟನ ವಿರುದ್ಧ ದೂರು ದಾಖಲು

ಬ್ಯಾಡ್ಮಿಂಟರ್ ಪಟು ಸೈನಾ ನೆಹ್ವಾಲ್ ಅವರ ಟ್ವೀಟ್​ಗೆ ಅವಹೇಳನವಾಗಿ ಟ್ವೀಟ್ ಮಾಡಿದ್ದ ನಟ ಸಿದ್ಧಾರ್ಥ್ ನಿನ್ನೆ ಬಹಿರಂಗವಾಗಿ ಕ್ಷಮೆ ಯಾಚಿಸಿದ್ರು. ಜೊತೆಗೆ ಸೈನಾ ಕೂಡ ಅವರ ಕ್ಷಮೆಯನ್ನ ಒಪ್ಪಿಕೊಂಡಿದ್ದರು. ಆದರೆ, ಯಾಕೋ ಸಿದ್ದಾರ್ಥ್​ಗೆ ಇದರ ಸಂಕಷ್ಟ ಮಾತ್ರ ಇನ್ನೂ ಮುಗಿಯುವಂತೆ ಕಾಣುತ್ತಿಲ್ಲ ಅನಿಸುತ್ತೆ.

ಹೈದರಾಬಾದ್​ನಲ್ಲಿ ಮಹಿಳೆಯೊಬ್ಬರು ಸಿದ್ಧಾರ್ಥ್ ವಿರುದ್ದ ದೂರು ದಾಖಲಿಸಿದ್ದಾರೆ. ಮಹಿಳೆಯರ ಗೌರವಕ್ಕೆ ಹಾನಿ ಮಾಡುವ ಉದ್ದೇಶದಿಂದ ಸಿದ್ಧಾರ್ಥ್ ಹೀಗೆ ಹೇಳಿದ್ದಾರೆ ಎಂದು ಐಪಿಸಿ ಸೆಕ್ಷನ್ 509ರ ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಐಟಿ ಆಕ್ಟ್ ಅಡಿಯಲ್ಲೂ ಪ್ರಕರಣ ದಾಖಲಿಸಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button