Latestಮೆಟ್ರೋರಾಜ್ಯಸಾಹಿತ್ಯ / ಸಂಸ್ಕೃತಿಸುದ್ದಿ
ದೇಗುಲಗಳ ಖಾಸಗೀಕರಣ ಬೇಡ: ಒತ್ತಡ ಹೇರುವಂತೆ ಅರ್ಚಕರ ಒಕ್ಕೂಟದ ಮನವಿ

ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ, ಉಪಾಧಿವಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಶುಕ್ರವಾರ ಭೇಟಿ ಮಾಡಿ, ದೇವಾಲಯಗಳ ಖಾಸಗೀಕರಣ ಮಾಡದಂತೆ ರಾಜ್ಯ ಸರಕಾರದ ಮೇಲೆ ಒತ್ತಡ ಹಾಕಲು ಮನವಿ ಮಾಡಿದರಲ್ಲದೆ, ಮೇಕೆದಾಟು ಪಾದಯಾತ್ರೆಗೆ ಒಕ್ಕೂಟದ ಬೆಂಬಲ ಸೂಚಿಸಿದರು.



