Latestಆರೋಗ್ಯರಾಷ್ಟ್ರೀಯಸುದ್ದಿ

ಕೊರೋನಾ ಮತ್ತೊಂದು ಹೊಸ ಮರಿಗೆ ಜನ್ಮ! ಐಹೆಚ್ ಯು ಎಂದು ನಾಮಕರಣ

ಪ್ಯಾರಿಸ್: ಕರೋನಾ ಮತ್ತೊಂದು ಮರಿ ಹಾಕಿದೆ.! ಇದಕ್ಕೆ ಫ್ರಾನ್ಸ್ ವಿಜ್ಞಾನಿಗಳು ಹೊಸ ನಾಮಕರಣ ಮಾಡಿದ್ದಾರೆ. ಇದು ಮಧ್ಯ ಆಫ್ರಿಕಾದ ಕಾದ ಕ್ಯಾಮರೋನ್ ನಿಂದ ಬಂದಿರುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ. ಫ್ರಾನ್ಸ್ ನಲ್ಲಿ ಕಂಡುಬಂದಿರುವ ಹೊಸ ರೂಪಾಂತರಿ ಕೊರೋನಾಗೆ ಐಹೆಚ್ ಯು ಎಂಬ ಹೊಸ ನಾಮಕರಣ ಮಾಡಲಾಗಿದೆ.

ಈ ತಳಿಯಲ್ಲಿ 46 ರೂಪಾಂತರಿ ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ. ವಿಶ್ವದ್ಯಂತ ಒಮಿಕ್ರಾನ್ ಜನತೆಯನ್ನು ಸಂಕಷ್ಟಕ್ಕೆ ನೂಕಿರುವಾಗಲೇ ಮತ್ತೊಂದು ಹೊಸ ತಳಿ , ಹೊಸ ರೂಪಾಂತರಿ ಸೋಂಕು , ಜಗತ್ತನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.
ಫ್ರಾನ್ಸ್ ನಲ್ಲಿ ಹೊಸ ವೈರಾಣು ಸದ್ಯ ಈವರೆಗಿನ ವರದಿ ಪ್ರಕಾರ 12 ಜನರಲ್ಲಿ ಕಾಣಿಸಿಕೊಂಡಿದೆ ಎಂದೂ ಹೇಳಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button