Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜ್ಯರಾಷ್ಟ್ರೀಯವಾಣಿಜ್ಯಸುದ್ದಿ

ಜ.11 ರಂದು ಮಾರುಕಟ್ಟೆಗೆ ಬರಲಿದೆ ಸ್ಯಾಮ್ಸಂಗ್ 5-ಜಿ ಹೊಸ ಮೊಬೈಲ್

ನವದೆಹಲಿ: ಹೊಸವರ್ಷ ಆರಂಭವಾಗುತ್ತಿದ್ದಂತೆಯೇ, ಹೊಸ ಹೊಸ ಎಲೆಕ್ಟ್ರಾನಿಕ್ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ.
ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರು ಮಾಡುವಲ್ಲಿ ಹೆಸರು ಮಾಡಿರುವ ಸ್ಯಾಮ್ಸಂಗ್ ಕಂಪನಿ ನೂತನ 5 ಜಿ ಮೊಬೈಲ್ ಅನ್ನು ಇದೆ ಇದೇ 11ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಗೆಲಾಕ್ಸಿ s-21 ಎಂಬ ಹೊಸ ಮೋಬೈಲ್ ಬಿಡುಗಡೆ ಮಾಡುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಹಲವು ಬಣ್ಣಗಳಲ್ಲಿ ದೊರೆಯುವ ಮೊಬೈಲ್ ಕೇವಲ 177 ಗ್ರಾಮ್ ತೂಕವಿರಲಿದೆ.

ದೀರ್ಘಕಾಲ ಬಾಳಿಕೆ ಬರುವಂತಹ ಬ್ಯಾಟರಿ ತಂತ್ರಜ್ಞಾನವಿದೆ. ಇದರ ಜೊತೆಗೆ. 6 ಮತ್ತು 8 ಜಿಬಿ ರ್ಯಾಮ್ ಜೊತೆಗೆ . 125 ಮತ್ತು 250 ಜಿಬಿ ಮೆಮೊರಿ ಸಾಮರ್ಥ್ಯ ಇರಲಿದೆ ಎಂದೂ ಕಂಪನಿ ಹೇಳಿಕೊಂಡಿದೆ. ಇದರ ಜೊತೆಗೆ ಇನ್ನು ಹಲವು ಮೊಬೈಲ್ ಕಂಪನಿಗಳು ಹೊಸ-ಹೊಸ ವಿನ್ಯಾಸದ
5- ಜಿ ಮೊಬೈಲ್ ಬಿಡುಗಡೆಗೆ ಕಾದು ಕುಳಿತಿವೆ.

Spread the love

Related Articles

Leave a Reply

Your email address will not be published. Required fields are marked *

Back to top button