
ಸ್ಠಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ,,, ನಗರ ಸಭೆಯಲ್ಲಿ ಬಿಜೆಪಿ, ಪುರಸಭೆ ಮತ್ತು ಪಟ್ಟಣ ಪಂಚಾಯಿತ್ ಗಳಲ್ಲಿ ಕಾಂಗ್ರೆಸ್ ಪಾರುಪತ್ಯ,,, ಜೆಡಿಎಸ್ ತಿರಸ್ಕರಿಸಿದ ಮತದಾರ.. ಈ ಫಲಿತಾಂಶ ಭವಿಷ್ಯದ ಮುನ್ಸೂಚನೆಯಾ ? ಯಾರಿಗೆ ಎಚ್ಚರಿಕೆಗೆ ನೀಡಿದ್ದಾನೆ ನಗರ ಪ್ರದೇಶಗಳ ಮತದಾರ ? ಯಾವ ಪಕ್ಷಕ್ಕೆ ಬೇಕು ಆತ್ಮಾವಲೋಕನ ? ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ



