Latestಮೀಡಿಯಾ ವಾಚ್ರಾಜಕೀಯವಿಡಿಯೋಗಳು
ಶಶಿಧರ್ ಭಟ್ ಮೀಡಿಯಾ ವಾಚ್ | ದೇವೇಗೌಡರು ರಾಜಕೀಯ ನಿವೃತ್ತಿ ಪಡೆಯುವುದಿಲ್ಲ

ದೇವೇಗೌಡರು ರಾಜಕೀಯ ನಿವೃತ್ತಿ ಪಡೆಯುವುದಿಲ್ಲ.. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದಲೇ ಸ್ಪರ್ಧಿಸ್ತಾರೆ,,,! ವಿಧಾನ ಪರಿಷತ್ ಚುನಾವಣೆ; ಪ್ರತಿ ಮತಕ್ಕೆ ೫೦ ಸಾವಿರದಿಂದ ಲಕ್ಷ್ಯ,,, ಬಿಜೆಪಿ ಬೆಂಬಲ ಕುರಿತಂತೆ ದೊಡ್ಡ ಗೌಡರು ಹೇಳೋದು ಒಂದು, ಕುಮಾರಣ್ಣ ಹೇಳೋದು ಮತ್ತೊಂದು,,, ಮೀಡಿಯಾ ವಾಚ್; ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ



