ಚರ್ಚೆಮೀಡಿಯಾ ವಾಚ್ರಾಜಕೀಯರಾಜ್ಯಸುದ್ದಿ

ಶಶಿಧರ್ ಭಟ್ ಮೀಡಿಯಾ ವಾಚ್ | ಬಿಎಸ್​ವೈ ರಾಜೀನಾಮೆ ಮಾತನ್ನಾಡಿದ್ದು ಏಕೆ?

ಪಕ್ಷದ ವರಿಷ್ಠರು ರಾಜೀನಾಮೆ ನೀಡು ಎಂದರೆ ನೀಡ್ತೀನಿ ಅಂದ್ರು ಯಡಿಯೂರಪ್ಪ….
ಯಾಕೆ ಯಡೀಯೂರಪ್ಪ ರಾಜೀನಾಮೆ ಮಾತನಾಡಿದ್ರು ? ಇದರ ಹಿಂದಿನ ಅಸಲಿ ಕಾರಣ ಏನು ?
ಅವರು ಎಚ್ಚರಿಕೆ ನೀಡಿದ್ದು ತಮ್ಮ ವಿರೋಧಿಗಳಿಗಾ, ಪಕ್ಷದ ವರಿಷ್ಠರಿಗಾ ? ಅಥವಾ ಇಬ್ಬರಿಗಾ ?
ವಿಜಯೇಂದ್ರ ದೆಹಲಿಯಲ್ಲಿ ವರಿಷ್ಠರನ್ನ ಭೇಟಿ ಮಾಡಿ ಬಂದ ಮೇಲೆ ನೀಡಿದ ಈ ಹೇಳಿಕೆ…
ಇದರ ಹಿಂದೆ ಹಲವು ಕಾರಣಗಳು..
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ,
Spread the love

Related Articles

Leave a Reply

Your email address will not be published. Required fields are marked *

Back to top button