Latestಚರ್ಚೆರಾಜಕೀಯರಾಜ್ಯವಿಡಿಯೋಗಳು

ಸುದ್ದಿ ಸಂವಾದ | ಅನಧಿಕೃತ ಧಾರ್ಮಿಕ ಕಟ್ಟಡ ತೆರವಿಗೂ ಕೋಮು ಬಣ್ಣ: ಶಶಿಧರ್ ಭಟ್

ಮೈಸೂರಿನಲ್ಲಿ ಧಾರ್ಮಿಕ ಕಟ್ಟಡಗಳ ತೆರವು ಮತ್ತು ಧರ್ಮ ಕಾರಣ,, ಹಿಂದೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ನ್ಯಾಯಾಲಯದ ಆದೇಶ,, ಇದಕ್ಕೆ ಕೋಮು ಬಣ್ಣ ನೀಡಲು ಯತ್ನಿಸಿದ ಸಂಸದ ಪ್ರತಾಪಸಿಂಹ,,,ಈ ಬೆಂಕಿಗೆ ತುಪ್ಪ ಸುರಿದ ಮಾಧ್ಯಗಳು,, ಯಾವುದೇ ಧರ್ಮವಾಗಲಿ ಕಾನೂನಿಗೆ ವಿರುದ್ಧವಾಗಿ ಧಾರ್ಮಿಕ ಕಟ್ಟಡ ಕಟ್ಟಿದರೆ ಅದಕ್ಕೆ ದೇವರು ಒಪ್ಪಲಾರ,, ಇಂಥ ಅನಢಿಕೃತ ಕಟ್ಟಡಗಳಲ್ಲಿ ದೇವರು ವಾಸಿಸಲಾರ,, ಸುದ್ದಿ ಸಂವಾದ ಶಶಿಧರ್ ಭಟ್ ಮತ್ತು ವೆಂಕಟ್ರಮಣ ಗೌಡ

Spread the love

Related Articles

Leave a Reply

Your email address will not be published. Required fields are marked *

Back to top button