ಚರ್ಚೆಮೀಡಿಯಾ ವಾಚ್ರಾಜಕೀಯರಾಜ್ಯ
ಶಶಿಧರ್ ಭಟ್ ಮೀಡಿಯಾ ವಾಚ್ | ಭಾರತಕ್ಕೆ ಆತಂಕಕಾರಿಯಾಗಿರುವ ಪಾಕ್ನಲ್ಲಿನ ಬೆಳವಣಿಗೆಗಳು

ಈಗ ಚುನಾವಣೆ ಇಲ್ಲದಿರುವುದರಿಂದ ಪಾಕಿಸ್ಥಾನದ ಬಗ್ಗೆ ಮಾತನಾಡುವವರು ಸುಮ್ಮನಿದ್ದಾರೆ.
ಜೊತೆಗೆ ಕೊರೊನಾ ಸಂದರ್ಭದಲ್ಲಿ
ಪಾಕಿಸ್ಥಾನದ ಭೂತ ಕೂಡ ಉಪಯೋಗಕ್ಕೆ ಬರುತ್ತಿಲ್ಲ..
ಆದರೆ ಪಾಕಿಸ್ಥಾನದಲ್ಲಿ ಎರಡು ಪ್ರಮುಖ ಬೆಳವಣಿಗೆಗಳಾಗಿವೆ,, ಒಂದು ಪಾಕಿಸ್ಥಾನಕ್ಕೆ ಅಮೇರಿಕ ಮತ್ತೆ ಸಹಾಯ ಮಾಡಲು ಮುಂದಾಗಿದೆ,
ಜೋ ಬೈಡನ್ ಆಡಳಿತದ ಈ ತೀರ್ಮಾನದಿಂದ ಭಾರತಕ್ಕೆ ಆತಂಕವಾಗುವುದು ಸಹಜ,, ಉಗ್ರಗಾಮಿ ಚಟುವಟಿಕೆ ನಿಯಂತ್ರಣಕ್ಕೆ ಅಮೇರಿಕ ವ ಹಣ ಭಾರತದ ವಿರುದ್ಧ ಬಳಕೆಯಾಗುತ್ತದೆ,,
ಇನ್ನು ಇದೇ ಪಾಕಿಸ್ಥಾನದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಭುತ್ವದ ವಿರುದ್ಧ ಹೋರಾಟ ಪ್ರಾರಂಭವಾಗಿದೆ,,
ನಮ್ಮಲ್ಲಿ ಮಾತ್ರ ಪತ್ರಕರ್ತರು ಪ್ರಭುತ್ವಕ್ಕೆ ಮಾರಾಟವಾಗಿದ್ದಾರೆ,,
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ




