
ಎರಡು ಹೆಡೆಯ ವಿಷ ಸರ್ಪ ಈ ತಾಲಿಬಾನ್.. ಈಗಾಗಲೇ ಧಾರ್ಮಿಕ ಭಯೋತ್ಪಾದನೆಯಲ್ಲಿ ನಿರತ. ಈ ರಕ್ತ ಪಿಪಾಸುಗಳ ಜಯವನ್ನು ಇಸ್ಲಾಂ ಜಯ ಎಂದು ಕೆಲವರು ಹೇಳತೊಡಗಿದ್ದಾರೆ. ಇದು ಘೋರ ದುರಂತ.. ನಿಜವಾದ ಮುಸ್ಲೀಂ ತಾಲಿಬಾನ್ ಅನ್ನು ವಿರೋಧಿಸಲೇಬೇಕು,, ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಹೇಳಿಕೆ ನೀಡುತ್ತಿರುವ ಮುಸ್ಲೀಂ ರು ತಮ್ಮ ಧರ್ಮಕ್ಕೆ ದ್ರೋಹ ಎಸೆಗುತ್ತಿದ್ದಾರೆ, ಈ ತಾಲಿಬಾನ್ ಜಯವನ್ನು ಸಂಭ್ರಮಿಸುತ್ತಿರುವ ಪಾಕಿಸ್ಥಾನ, ತಾಲಿಬಾನಿಗಳನ್ನು ಕಾಶ್ಮೀರಕ್ಕೆ ಕಳಿಸುವ ಕನಸು ಕಾಣುತ್ತಿದೆ,, ತಾಲಿಬಾನಿಗಳು ಕಾಶ್ಮೀರವನ್ನು ತಮಗೆ ಕೊಡಿಸುತ್ತಾರೆ ಎಂಬ ಭ್ರಮೆ ಪಾಕಿಸ್ಥಾನಿಯರದು,,, ಆದರೆ ಇದೆಂದೂ ಸಾಧ್ಯವಿಲ್ಲ… ಭಾರತ ಈ ತಾಲಿಬಾನಿಯರನ್ನು ತಡೆಯಲು ಸಶಕ್ತವಾಗಿದೆ,, ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ



