Latestಚರ್ಚೆರಾಜಕೀಯರಾಜ್ಯವಿಡಿಯೋಗಳುಸುದ್ದಿ

ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ | ಯಡಿಯೂರಪ್ಪ ರಾಜೀನಾಮೆ ನೀಡ್ತಾರಾ ?

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಳಿಸುಕೊಡಲು ಬಿಜೆಪಿ ವರಿಷ್ಠರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ,, ಅಧಿಕಾರ ಬಿಡಿ ಎಂದು ಯಡಿಯೂರಪ್ಪ ಅವರಿಗೆ ಹೇಳಿಯೂ ಆಗಿದೆ. ಆದರೆ ಯಡಿಯೂರಪ್ಪ ಕೆಲವು ಶರತ್ತುಗಳನ್ನು ಮುಂದಿಟ್ಟು ಹಠ ಮಾಡುತ್ತಿದ್ದಾರೆ. ಈ ನಡುವೆ ಈ ತಿಂಗಳ 26 ಕ್ಕೆ 2 ವರ್ಷ ಪೂರೈಸಲಿರುವ ಬಿಎಸ್ ವೈ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ,, ಈ ಸಭೆಯಲ್ಲಿ ಅವರು ತಮ್ಮ ಬಲ ಪರೀಕ್ಷೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.. ಒಂದೊಮ್ಮೆ ತಮಗೆ ಬೆಂಬಲ ಇಲ್ಲ ಎನ್ನಿಸಿದರೆ ಅವರು ರಾಜೀನಾಮೆ ನೀಡ್ತಾರಾ ? ಶಶಿಧರ್ ಭಟ್ ಅವರ ಸುದ್ದಿ ವಿಶ್ಲೇಷಣೆ

Spread the love

Related Articles

Leave a Reply

Your email address will not be published. Required fields are marked *

Back to top button