ಬಾಲಿವುಡ್ಮನರಂಜನೆಸಿನಿಮಾಸೆಲೆಬ್ರಿಟಿ

ಬಟ್ಟೆ ಬದಲು ಸರಪಳಿ ಧರಿಸಿ ಬಂದ ಉರ್ಫಿ

ಉರ್ಫಿ ಚಾವೇದ್ ಹೆಸರು ಕೇಳಿದ್ರೆ ಪಡ್ಡೆ ಹುಡುಗರ ನಿದ್ದೆಯಲ್ಲೂ ಎದ್ದು ಕೂರ್ತಾರೆ. ವರ್ಷಪೂರ್ತಿ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿಯಾಗೋ ಉರ್ಫಿ ಹೆಚ್ಚು ಸದ್ದು ಮಾಡೋದು ತಾವು ತೊಡೋ ಚಿತ್ರ ವಿಚಿತ್ರ ಬಟ್ಟೆಗಳಿಂದ.

ಉರ್ಫಿ ಈ ಬಾರಿ ಬಟ್ಟೆ ತೊಟ್ಟು ಸುದ್ದಿಯಾಗಿಲ್ಲ. ಬಟ್ಟೆ ಬದಲಾಗಿ ಸರಪಳಿ ಸುದ್ದಿಕೊಂಡು ಸದ್ದು ಮಾಡ್ತಿದ್ದಾರೆ. ಉರ್ಫಿಯ ವಿಚಿತ್ರ ಡ್ರಸ್ ನೋಡಿದ ಅಭಿಮಾನಿಗಳು ಈಕೆ ಇನ್ನೆನ್ನೆಲ್ಲಾ ಮಾಡ್ತಾಳೆ ಅಂತಿದ್ದಾರೆ.

ಕಳೆದ ತಿಂಗಳಷ್ಟೇ ಜಸ್ಟಿನ್ ಬೈಬರ್ ಹಾಡಿನ ಜನಪ್ರಿಯ ಹಾಡು ‘ಸಾರೀ’ ಗೆ ಡ್ಯಾನ್ಸ್ ಮಾಡಿದ ಉರ್ಫಿ ವಿಡಿಯೋವನ್ನ ಶೇರ್ ಮಾಡಿದ್ದರು. ಆಕೆ ಉಟ್ಟಿದ್ದ ನೀಲಿ ಹಾಗೂ ಬಿಳಿ ಬಣ್ಣದ ಸೀರೆ ಸಾಕಷ್ಟು ಜನರ ಗಮನ ಸೆಳೆದಿತ್ತು. ಸೀರೆ ದರಿಸಿದ್ದ ಉರ್ಫಿ ಬ್ಲೌಸ್ ಧರಿಸದೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

ಬಿಗ್ ಬಾಸ್ ಒಟಿಸಿ ಖ್ಯಾತಿಯ ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಬಿಗ್ ಬಾಸ್ ಬಳಿಕ ಉರ್ಫಿ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ತಿದ್ದು ಆಕೆಯ ಅಭಿಮಾನಿಗಳೂ ಫಿದಾ ಆಗಿದ್ದಾರೆ.

ತಮ್ಮ ಮಾದಕ ನೋಟದಿಂದಲೇ ನೋಡುಗರನ್ನ ಬೆರಗುಗೊಳಿಸುವ ಉರ್ಫಿ ಜಾವೇದ್ ನಿರಂತರವಾಗಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನ ಶೇರ್ ಮಾಡುತ್ತಿರುತ್ತಾರೆ. ಈಕೆಯ ಡ್ರಸ್ ನೋಡಿ ಕೆಲವ್ರು ಮೆಚ್ಚುಗೆ ಸೂಚಿಸಿದರೆ ಸಾಕಷ್ಟು ಮಂದಿ ಟ್ರೋಲ್ ಮಾಡುತ್ತಿರುತ್ತಾರೆ.

ಊರ್ಫಿ ಜಾವೇದ್ ಟ್ರೋಲಿಗರಿಗೆ ಯಾವುತ್ತು ತಲೆ ಕೆಡಿಸಿಕೊಂಡಿಲ್ಲ. ಅದೆಷ್ಟೇ ನೆಗೆಟೀವ್ ಕಾಮೆಂಟ್ ಗಳು ಬಂದಿದ್ರು ಊರ್ಫಿ ಮಾತ್ರ ಬಿನ್ನ ವಿಭಿನ್ನ ಡ್ರಸ್ ಗಳ ಬಗ್ಗೆ ಹೆಚ್ಚು ಯೋಚನೆ ಮಾಡ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button