Breaking NewsLatestಕ್ರೈಂಮನರಂಜನೆಸಿನಿಮಾಸೆಲೆಬ್ರಿಟಿ

ಪಿಕ್ ಪಾಕೆಟ್ ಕೇಸ್ ನಲ್ಲಿ ನಟಿಯ ಬಂಧನ

ಪಿಕ್ ಪಾಕೆಟ್ ಮಾಡಿದ ಆರೋಪದ ಮೇಲೆ ಬೆಂಗಾಲಿ ಧಾರವಾಹಿ ನಟ ರೂಪಾ ದತ್ ರನ್ನ ಪೊಲೀಸರು ಬಂಧಿಸಿದ್ದಾರೆ. ಇಂಟರ್ ನ್ಯಾಷನಲ್ ಕೋಲ್ಕತ್ತ ಬುಕ್ ಫೇರ್ ನಲ್ಲಿ ಪಿಕ್ ಪಾಕೆಟಿಂಗ್ ಮಾಡಿದ ಆರೋಪದ ಮೇಲೆ ರೂಪಾ ದತ್ ರನ್ನ ಬಂಧಿಸಲಾಗಿದೆ ಅನ್ನೋ ಮಾಹಿತಿ ಇದೆ.

ಬಿದನ್ ನಗರದ ಉತ್ತರ ವಿಭಾಗದ ಪೊಲೀಸರು ರೂಪಾ ದತ್ ರನ್ನ ಬಂಧಿಸಿದ್ದಾರೆ. ಯುವತಿಯೊಬ್ಬಳು ಬ್ಯಾನ್ ಒಂದನ್ನ ಡಸ್ಟ್ ಬಿನ್ ಗೆ ಎಸೆಯುತ್ತಿರೋದನ್ನ ನೋಡಿದ ಬಿದನ್ ನಗರ ಪೊಲೀಸರು ಯುವತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸಾಕಷ್ಟು ವಿಚಾರಣೆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ ರೂಪಾ ದತ್ ರಿಂದ 75 ಸಾವಿರ ರೂಪಾಯಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ರೂಪಾ ದತ್ ಕಳೆದ ಕೆಲವು ವರ್ಷಗಳ ಹಿಂದೆ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button