
ಬಸವರಾಜ್ ಬೊಮ್ಮಾಯಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.. ಅವರ ಮುಂದಿನ ದಾರಿ ಅಷ್ಟು ಸರಳವಾಗಿಲ್ಲ. ಮುಂದಿನದು ದುರ್ಗಮದ ಹಾದಿ.. ಆರ್ ಎಸ್ ಎಸ್ ಮೂಲದವರು, ಬಿಜೆಪಿ ಮೂಲದವರಿಗೆ ಈ ಬಗ್ಗೆ ಸಮಾಧಾನವಿಲ್ಲ.. ಜೊತೆಗೆ ಅವರು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ. ಈ ಮೂಲಕ ಯಡಿಯೂರಪ್ಪ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ,, ಈಗ ಅವರ ಅಡಗತ್ತರಿಯಲ್ಲಿ ಸಿಲುಕಿ ಅಧಿಕಾರ ನಡೆಸಬೇಕು.. ಸ್ವಲ್ಪ ವಾಲಿದರೂ ಕೆಳಗೆ ಪ್ರಪಾತ.. ಯಡಿಯೂರಪ್ಪ, ವಿಜಯೇಂದ್ರ ಅವರನ್ನು ಸಂತೃಪ್ತಗೊಳಿಸಬೇಕು, ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ



