ಜಿಲ್ಲಾ ಸುದ್ದಿಮೆಟ್ರೋಮೈಸೂರುರಾಜ್ಯಸುದ್ದಿ

ಈಕೆ ಈ-ಮೇಲ್ ಮಾಹಿತಿ ಕದ್ದ ಕಳ್ಳಿ: ಪತ್ನಿ ವಿರುದ್ಧ ದೂರು ದಾಖಲಿಸಿದ ವಿಜ್ಞಾನಿ !

ಮೈಸೂರು ; ಇ-ಮೇಲ್ ಕದ್ದ ವಿಚಾರಕ್ಕೆ ಪತ್ನಿ ವಿರುದ್ದವೇ ಪತಿ ದೂರು ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ತಮ್ಮ ಇ-ಮೇಲ್ ಖಾತೆಯ ಕೆಲವು ಮಾಹಿತಿಗಳನ್ನ ತನ್ನ ಪತ್ನಿಯೇ ಕದ್ದಿದ್ದಾರೆ ಎಂದು ಹಿರಿಯ ವಿಜ್ಞಾನಿಯೊಬ್ಬರು ಪತ್ನಿ ವಿರುದ್ದ  ನೀಡಿರುವ ದೂರು ನಗರದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಿಎಫ್​​ಟಿಆರ್​ಐನಲ್ಲಿ ಕೆಲಸ ಮಾಡುತ್ತಿರುವ 53 ವರ್ಷದ ವಿಜ್ಞಾನಿನೀಡಿರುವ ದೂರಿನ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಇವರ ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಇರುವುದು ತಿಳಿದು ಬಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button