ಇತರ ಕ್ರೀಡೆಕ್ರೀಡೆ
ಪ್ಯಾರಾಲಿಂಪಿಕ್ಸ್: ಪ್ರವೀಣ್ಕುಮಾರ್ಗೆ ಬೆಳ್ಳಿ

ಟೋಕಿಯೋ: ಪ್ರವೀಣ್ ಕುಮಾರ್ ಹೈಜಂಪ್ T64 ವಿಭಾಗದಲ್ಲಿ ಎರನೇ ಸ್ಥಾನ ಗಳಿಸಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ 11ನೇ ಪದಕ ಗೆದ್ದು ಐತಿಹಾಸಿಕ ಸಾಧನೆಯನ್ನು ಮುಂದುವರಿಸಿತು.
T64 ಫೈನಲ್ ನಲ್ಲಿ 2.07 ಮೀ. ಎತ್ತರಕ್ಕೆ ಜಿಗಿದ ಪ್ರವೀಣ್ ಮೊದಲ ಪ್ಯಾರಾಲಿಂಪಿಕ್ಸ್ ಪದಕಕ್ಕೆ ಮುತ್ತಿಟ್ಟರು. 1.88 ಮೀ. 1.93 ಮೀ. 1.97ಮೀ 2.01ಮೀ ಹಾಗೂ 2.04ಮೀ ಎತ್ತರಕ್ಕೆ ಜಿಗಿದು ಇತಿಹಾಸ ಬರೆದರು.




